UK Vokkaligara Sammilana

Saturday 18. October at 12:00 - 17:00

Sidney Stringer Academy, Coventry

|| ಜೈ ಶ್ರೀ ಗುರುದೇವ್||

🌸🙏🏼 ಯುನೈಟೆಡ್ ಕಿಂಗ್‌ಡಮ್ ಒಕ್ಕಲಿಗರ ಸಮ್ಮಿಲನ – 2025 🙏🏼🌸

ಯುಗಯೋಗಿ, ಭೈರವೈಖ್ಯ ಪದ್ಮಭೂಷಣ ಶ್ರೀ ಶ್ರೀ ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿಗಳ ಕೃಪಾಶೀರ್ವಾದದಿಂದ

ಪರಮ ಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿಗಳ ದಿವ್ಯ ಸಾನ್ನಿಧ್ಯದಲ್ಲಿ,

🗓️ ದಿನಾಂಕ: 18 ಅಕ್ಟೋಬರ್ 2025, ಶನಿವಾರ
⏰ ಸಮಯ: ಮಧ್ಯಾಹ್ನ 12 – ಸಂಜೆ 5pm
📍 ಸ್ಥಳ: Sidney Stringer Academy,
15, Primrose Hill St, Coventry CV1 5LY, United Kingdom

🍴 ಮಧ್ಯಾಹ್ನ ಭೋಜನ ವ್ಯವಸ್ಥೆ ಇದೆ.

➡️ ನೋಂದಣಿ ಕಡ್ಡಾಯ

This community event is made possible through the generous support of voluntary contributions. Your contribution will directly assist in covering essential expenses such as the venue and catering, ensuring the event remains accessible to the majority of our community members. We sincerely appreciate your support in helping us bring our community together.

This registration is non-refundable and non-transferable

✨ ದಯವಿಟ್ಟು ನಿಮ್ಮ ಸ್ನೇಹಿತರ ವಲಯದಲ್ಲೂ ಈ ಮಾಹಿತಿಯನ್ನು ಹಂಚಿ, ಎಲ್ಲರೂ ಸೇರಿ ಸಮಾವೇಶವನ್ನು ಭವ್ಯವಾಗಿಸಿ ✨

Sidney Stringer Academy • Primrose Hill Street 15, CV1 5LY Coventry, England, United Kingdom

Google Map of Primrose Hill Street 15, CV1 5LY Coventry, England, United Kingdom

Vokkaligaru events

vokkaligaruevents@gmail.com